ಮಹತ್ವದ ಸಭೆ ನಡೆಸಿದ ಬೆಂಗಳೂರು ವಿಶ್ವವಿದ್ಯಾನಿಲಯ | Bangalore University | Public TV

2022-10-12 13

ಬೆಂಗಳೂರಿನ ಜ್ಞಾನ ಭಾರತಿ ವಿವಿ ಆಕ್ಸಿಡೆಂಟ್ ಅಪಘಾತಗಳ ಸಂಖ್ಯೆ ಮುಂದುವರೆದಿದೆ. ಕಳೆದ ಮೂರು ದಿನಗಳಿಂದ 5ಕ್ಕೂ ಹೆಚ್ಚು ಸರಣಿ ಅಪಘಾತಗಳು ಸಂಭವಿಸಿದ್ದು, ಅವೈಜ್ಞಾನಿಕ ಹಂಪ್‍ಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಸದ್ಯ ಅಪಘಾತ ಪ್ರಕರಣಗಳಿಂದ ಬೇಸತ್ತ ವಿದ್ಯಾರ್ಥಿಗಳು ಮೂರನೇ ದಿನವು ಪ್ರತಿಭಟನೆ ಮಾಡಿದ್ರು. ಬಳಿಕ ಎಚ್ಚೆತ್ತ ಬೆಂಗಳೂರು ವಿವಿ ಇಂದು ಮಹತ್ವದ ಸಭೆ ಮಾಡಿದೆ.. ಬೆಂಗಳೂರು ವಿವಿ ಕ್ಯಾಂಪಸ್‍ನಲ್ಲಿ ಖಾಸಗಿ ವಾಹನಗಳ ಓಡಾಟಕ್ಕೆ ಬ್ಯಾನ್ ಮಾಡುವ ಕುರಿತು ಚರ್ಚೆ ಮಾಡಲಾಯ್ತು..

#publictv #bangaloreuniversity #studentsprotest